ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಭಾರತ ಸರ್ಕಾರದ ಸಚಿವಾಲಯವಾಗಿದೆ. ಈ ಸಚಿವಾಲಯದೊಳಗೆ ಮೂರು ವಿಭಾಗಗಳಿವೆ - ಜೈವಿಕ ತಂತ್ರಜ್ಞಾನ ಇಲಾಖೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಡಾ. ಹರ್ಷವರ್ಧನ್ ಅವರು ಪ್ರಸ್ತುತ ಸಚಿವಾಲಯದ ಸಚಿವರಾಗಿದ್ದಾರೆ.